ಸೊರಬ ತಾಲ್ಲೂಕಿನ ಗುಡವಿಗ್ರಾಮ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಶಶಿ ಎಂಬ ಯುವಕನಿಗೆ ನಾನು ನನ್ನ ಸ್ನೇಹಿತರೆಲ್ಲ ಸೇರಿ ಸೊರಬ ತಾಲ್ಲೂಕಿನ ಎಲ್ಲಾ ಕಾಲೇಜು ಶಾಲೆ ಗಳನ್ನು ತಿರುಗಿ ಮೂರೂವರೆ ಲಕ್ಷ (350000)ಸಂಗ್ರಹಿಸಿ ಕೊಡಲಾಯಿತು

Comments